appellation ಆಪಲೇಷನ್‍
ನಾಮವಾಚಕ
  1. ಹೆಸರು; ನಾಮಧೇಯ; ಅಂಕಿತ; ಅಭಿಧಾನ; ಸಂಜ್ಞೆ.
  2. ನಾಮಕರಣ; ಹೆಸರಿಡುವುದು.