See also 2appellant
1appellant ಅಪೆಲನ್ಟ್‍
ಗುಣವಾಚಕ
  1. ಅಪೀಲಿನ; ಮೇಲರ್ಜಿಯ; ಮೇಲ್ಮನವಿಗೆ ಸಂಬಂಧಿಸಿದ.
  2. = appellate.
See also 1appellant
2appellant ಅಪೆಲನ್ಟ್‍
ನಾಮವಾಚಕ

ಅಪೀಲುದಾರ; ಮೇಲರ್ಜಿದಾರ; ಮೇಲ್ಮನವಿಗಾರ.