apparitor ಅಪ್ಯಾರಿಟರ್‍
ನಾಮವಾಚಕ
  1. ರೋಮನ್‍ ದಂಡಾಧಿಕಾರಿಯ – ಪರಿಚರ, ಸೇವಕ.
  2. ಧಾರ್ಮಿಕ ನ್ಯಾಯಾಲಯಗಳ ಕಾರ್ಯನಿರ್ವಾಹಕ (ಅಧಿಕಾರಿ)
  3. ಕಟ್ಟಿಗೆಕಾರ; ಹರಿಕಾರ; ಘೋಷಕ.