apparition ಆಪರಿಷನ್‍
ನಾಮವಾಚಕ
  1. (ಮುಖ್ಯವಾಗಿ ಅತಿಮಾನುಷ ವ್ಯಕ್ತಿ ಯಾ ಅತಿಮಾನುಷ ವ್ಯಕ್ತಿಯಂತೆ) ಕಾಣಿಸಿಕೊಳ್ಳುವುದು.
  2. ದೆವ್ವ; ಭೂತ; ಪ್ರೇತ.
  3. ಗೋಚರತೆ; ತೋರ್ಪಡಿಕೆ; ಕಾಣಬರುವಿಕೆ; ಕಾಣಿಸುವಿಕೆ.
  4. (ಖಗೋಳ ವಿಜ್ಞಾನ) (ಕೆಲಕಾಲ ಮರೆಯಾಗಿದ್ದ ಗ್ರಹ, ಧೂಮಕೇತು, ಮೊದಲಾದವುಗಳ) ಉದಯ; ದರ್ಶನ.
  5. (ಖಗೋಳ ವಿಜ್ಞಾನ) (ಮರೆಯಾಗಿದ್ದ ಗ್ರಹ, ಧೂಮಕೇತು, ಮೊದಲಾದವುಗಳ) ದರ್ಶನ ಅವಧಿ; ಗೋಚರಕಾಲ.