See also 2apparel
1apparel ಅಪ್ಯಾರಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ apparelling, ಭೂತರೂಪ & ಭೂತಕೃದಂತ apparelled).
  1. (ಪ್ರಾಚೀನ ಪ್ರಯೋಗ) ತೊಡು; ಉಡುಪು ತೊಡಿಸು.
  2. ಸಿಂಗರಿಸು; ಅಲಂಕರಿಸು.
  3. (ಪ್ರಾಚೀನ ಪ್ರಯೋಗ) (ನೌಕೆ ಮೊದಲಾದವನ್ನು ಉಪಕರಣಗಳಿಂದ) ಹವಣಿಸು; ಸಜ್ಜುಗೊಳಿಸು.
See also 1apparel
2apparel ಅಪ್ಯಾರಲ್‍
ನಾಮವಾಚಕ
  1. ಉಡುಪು; ಬಟ್ಟೆ ಬರೆ; ಉಡುಗೆ ತೊಡುಗೆ.
  2. (ಪ್ರಾಚೀನ ಪ್ರಯೋಗ) ಸೋಗು ವೇಷ.
  3. ಕ್ರೈಸ್ತಗುರುಗಳ ಉಡುಗೆಗಳ ಮೇಲಿನ ಕಸೂತಿ.