apparatchik ಆಪರಾಚಿಕ್‍
ನಾಮವಾಚಕ
Russian (ಬಹುವಚನ apparatchiks ಯಾ apparatchiki).

ಆಪರಾಚಿಕ್‍:

  1. ಸೋವಿಯತ್‍ ರಷ್ಯ ಮತ್ತಿತರ ದೇಶಗಳಲ್ಲಿನ ಕಮ್ಯುನಿಸ್ಟ್‍ ಪಕ್ಷದ ಆಡಳಿತಯಂತ್ರವಾದ ಆಪರಾಟ್‍ನ ಸದಸ್ಯ.
  2. ಕಮ್ಯುನಿಸ್ಟ್‍ ಏಜೆಂಟ್‍ ಯಾ ಗೂಢಚಾರ.