apparat ಆಪರಾಟ್‍
ನಾಮವಾಚಕ

Russian ಆಪರಾಟ್‍; (ಸೋವಿಯತ್‍ ರಷ್ಯ ಮತ್ತಿತರ ದೇಶಗಳಲ್ಲಿನ) ಕಮ್ಯುನಿಸ್ಟ್‍ ಪಕ್ಷದ ಆಡಳಿತ ಯಂತ್ರ.