apotheosis ಅಪಾತಿಓಸಿಸ್‍
ನಾಮವಾಚಕ
(ಬಹುವಚನ apotheoses ಉಚ್ಚಾರಣೆ ಅಪಾತಿಓಸೀಸ್‍)
  1. (ರೂಪಕವಾಗಿ ಸಹ) ದೇವಪದವಿ; ದೇವತ್ವಾರೋಪಣೆ; ದೈವೀಕರಣ; ಒಬ್ಬನನ್ನು ದೇವತ್ವಕ್ಕೇರಿಸುವುದು.
  2. (ಕ್ರೈಸ್ತಧರ್ಮ) ಸಂತೀಕರಣ; ವಿಧಿವತ್ತಾಗಿ ಕ್ರೈಸ್ತಸಂತರ ಪಟ್ಟಿಗೆ ಸೇರಿಸಿಕೊಳ್ಳುವಿಕೆ.
  3. ಪರಮಾವಧಿ; ಪರಾಕಾಷ್ಠೆ; ಪರಮ ಆದರ್ಶ: the apotheosis of generosity ಔದಾರ್ಯದ ಪರಾಕಾಷ್ಠೆ.