apothem ಆಪತೆಮ್‍
ನಾಮವಾಚಕ
  1. (ಜ್ಯಾಮಿತಿ) ಅಪತೆಮ್‍; ಸಮಬಹುಭುಜಿಯಲ್ಲಿ ಕೇಂದ್ರದಿಂದ ಒಂದು ಭುಜದ ಮೇಲೆ ಎಳೆದ ಲಂಬರೇಖೆ. Figure: apothem_1
  2. (ಗಾಳಿಗೆ ತೆರೆದ ಕಷಾಯದ ಕೆಳಗಡೆ ನಿಲ್ಲುವ) ಗಸಿ: ಮಡ್ಡಿ.