See also 2apostrophic
1apostrophic ಆಪಸ್ಟ್ರಾಹಿಕ್‍
ಗುಣವಾಚಕ

ಸಂಬೋಧನೆಯ; ಸಂಬೋಧನೆಯನ್ನು ಬಳಸುವ: an apostrophic manner of writing ಸಂಬೋಧನಾಶೈಲಿಯ ಬರವಣಿಗೆ.

See also 1apostrophic
2apostrophic ಅಪಸ್ಟ್ರಾಹಿಕ್‍
ಗುಣವಾಚಕ
  1. ಷಷ್ಠೀವಿಭಕ್ತಿ ಚಿಹ್ನೆಯಿರುವ.
  2. ಅಕ್ಷರಗಳ ಯಾ ಸಂಖ್ಯೆಗಳ ಲೋಪಚಿಹ್ನೆಯಿಂದ ಕೂಡಿದ.