See also 2apostrophe
1apostrophe ಅಪಾಸ್ಟ್ರಹಿ
ನಾಮವಾಚಕ

(ಅಲಂಕಾರಶಾಸ್ತ್ರ) ಸಂಬೋಧನೆ; ಸಂಬೋಧನಾಲಂಕಾರ; ಮಾತಿನಲ್ಲಾಗಲೀ ಬರವಣಿಗೆಯಲ್ಲಾಗಲಿ ಎದುರಿಗಿಲ್ಲದ ವ್ಯಕ್ತಿ ಯಾ ವಸ್ತುವನ್ನು ಸಂಬೋಧಿಸುವುದು.

See also 1apostrophe
2apostrophe ಅಪಾಸ್ಟ್ರಹಿ
ನಾಮವಾಚಕ
  1. ಷಷ್ಠೀವಿಭಕ್ತಿ ಚಿಹ್ನೆ: Rama’s ರಾಮನ.
  2. ಅಕ್ಷರಗಳ ಯಾ ಸಂಖ್ಯೆಗಳ ಲೋಪಚಿಹ್ನೆ: don’t = do not ’81 = 1981.