(ಅಲಂಕಾರಶಾಸ್ತ್ರ) ವಾಕ್ಯಭಂಗ; ಅರ್ಧೋಕ್ತಿ; ಭಾಷಣ ಯಾ ಬರವಣಿಗೆಯು ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುವುದಕ್ಕಾಗಿ ವಾಕ್ಯವನ್ನು ಇದ್ದಕ್ಕಿದ್ದಂತೆ ನಡುವೆ ನಿಲ್ಲಿಸಿಬಿಡುವುದು, ಮಾತಿನ ಸರಣಿಯನ್ನು ಕಡಿಯುವುದು, ಉದಾಹರಣೆಗೆಅವನು ಎಂತಹ ಹೇಯವಾದ ಕೆಲಸ ಮಾಡಿದನೆಂದರೆ – ಅದನ್ನು ಬಾಯಿಯಲ್ಲಿ ಹೇಳಲೂ ನನಗೆ ಸಂಕೋಚ.