apomixis ಆಪಮಿಕ್ಸಿಸ್‍
ನಾಮವಾಚಕ
(ಬಹುವಚನ apomixes ಉಚ್ಚಾರಣೆ ಆಪಮಿಕ್ಸೀಸ್‍)

(ಜೀವವಿಜ್ಞಾನ) ಅಲೈಂಗಿಕ ಜನನ; ಅಲೈಂಗಿಕೋತ್ಪತ್ತಿ; ಸಂಭೋಗರಹಿತ ಜನನ; ಫಲೀಕರಣರಹಿತ ಉತ್ಪತ್ತಿ; ಗಂಡು ಹೆಣ್ಣು ಕೂಡದೆ ಯಾ ಫಲೀಕರಣವಾಗದೆ ಜೀವಿಯ ಉತ್ಪತ್ತಿಯಾಗುವುದು.