apolune ಆಪಲ್ಯೂ(ಲೂ)ನ್‍
ನಾಮವಾಚಕ

ಚಂದ್ರದೂರ ಬಿಂದು; ಚಂದ್ರನ ಸುತ್ತ ಸುತ್ತುವ ಆಕಾಶಕಾಯವೊಂದರ ಕಕ್ಷೆಯಲ್ಲಿ, ಅದು ಚಂದ್ರನ ಮಧ್ಯಭಾಗದಿಂದ ಅತ್ಯಂತ ದೂರದಲ್ಲಿರುವ ಬಿಂದು.