apology ಅಪಾಲಜಿ
ನಾಮವಾಚಕ
  1. (ವಿಷಾದದಿಂದ) ಕ್ಷಮೆ ಕೋರಿಕೆ; ಕ್ಷಮಾಯಾಚನೆ.
  2. ಮನಸ್ಸು ನೋಯಿಸುವ ಉದ್ದೇಶವಿರಲಿಲ್ಲವೆಂಬ ಭರವಸೆ.
  3. ಸಮರ್ಥನೆ; ಸಮಾಧಾನ.
  4. (ಯಾವುದರದೇ) ಕಳಪೆ ಮಾದರಿ; ನಾಮ್‍ಕಾವಸ್ತೆಯ, ನೆಪಮಾತ್ರದ, ಹೆಸರಿಗೆ ಮಾತ್ರ ಇರುವ – ವಸ್ತು ಯಾ ವ್ಯಕ್ತಿ: he was wearing what was an apology for a coat ಹೆಸರಿಗೆ ಮಾತ್ರ ಕೋಟು ಎನಿಸಿದ್ದನ್ನು ಅವನು ಹಾಕಿಕೊಂಡಿದ್ದ.
ಪದಗುಚ್ಛ

apology for = apology(4).