apologetically ಅಪಾಲಜೆಟಿಕಲಿ
ಕ್ರಿಯಾವಿಶೇಷಣ
  1. ತಪ್ಪೊಪ್ಪಿಕೊಳ್ಳುವಂತೆ.
  2. ಕ್ಷಮೆ ಬೇಡುವಂತೆ.
  3. ಅಧೈರ್ಯದಿಂದ.
  4. ಸಮರ್ಥಿಸಿಕೊಳ್ಳುವಂತೆ.