See also 2apologetic
1apologetic ಅಪಾಲಜೆಟಿಕ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಕ್ರೈಸ್ತಧರ್ಮದ) ತರ್ಕಬದ್ಧ ಸಮರ್ಥನೆ; ಸಕಾರಣ ಸಮಾಧಾನ.

See also 1apologetic
2apologetic ಅಪಾಲಜೆಟಿಕ್‍
ಗುಣವಾಚಕ
  1. (ಪಶ್ಚಾತ್ತಾಪದಿಂದ) ತಪ್ಪೊಪ್ಪಿಕೊಳ್ಳುವ.
  2. (ತಪ್ಪಿಗಾಗಿ) ಕ್ಷಮೆ – ಬೇಡುವ, ಯಾಚಿಸುವ.
  3. ಅಧೈರ್ಯದ; ಆತ್ಮವಿಶ್ವಾಸವಿಲ್ಲದ.
  4. ಸವರ್ಥಿಸುವ; (ತನ್ನದೇ) ಸರಿಯೆಂದು ಸಾಧಿಸುವ.