apolitical ಏಪಲಿಟಿಕಲ್‍
ಗುಣವಾಚಕ

ಅರಾಜಕೀಯ; ರಾಜಕೀಯದೂರ; ರಾಜಕೀಯದಿಂದ ದೂರವಾಗಿರುವ ಯಾ ರಾಜಕೀಯದಲ್ಲಿ ಆಸಕ್ತಿಯಿಲ್ಲದಿರುವ.