apogee ಆಪಜೀ
ನಾಮವಾಚಕ
  1. ಭೂಮ್ಯುಚ್ಚ; ಅಪಜ್ಯಾ; ಅಪಧರಣಿ; ಚಂದ್ರ, ಗ್ರಹ ಯಾ ಕೃತಕ ಉಪಗ್ರಹದ ಪಥದಲ್ಲಿ ಭೂಮಿಗೆ ಅತ್ಯಂತ ದೂರದ ಬಿಂದು.
  2. (ರೂಪಕವಾಗಿ) ತುತ್ತತುದಿ; ಪರಮಾವಧಿ; ಅತ್ಯುನ್ನತ ಸ್ಥಾನ; ಅತ್ಯಂತ ದೂರಪ್ರದೇಶ.