apodosis ಅಪಾಡಸೀಸ್‍
ನಾಮವಾಚಕ
(ಬಹುವಚನ apodoses ಉಚ್ಚಾರಣೆ ಅಪಾಡಸೀಸ್‍)

ನಿರ್ಣಯವಾಕ್ಯ; ತೀರ್ಮಾನಭಾಗ; ಉಪಾಧಿ(ಷರತ್ತು)ಸಹಿತವಾದ ವಾಕ್ಯದಲ್ಲಿ ಉಪಾಧಿಯನ್ನನುಸರಿಸಿ ಬರುವ ನಿರ್ಣಯಭಾಗ: if you go, then I will ಎಂಬಲ್ಲಿ then I will ಎಂಬುದು.