apod ಆಪಾಡ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) (ಪ್ರಾಣಿವಿಜ್ಞಾನ) ಅಪಾದಿ; ನಿಷ್ಪಾದಿ; ಕಾಲುಗಳು ಇಲ್ಲದ ಯಾ ಬೆಳೆಯದ ಪ್ರಾಣಿಗಳು (ಉದಾಹರಣೆಗೆಹಾವು) ಮತ್ತು ಈಜು ರೆಕ್ಕೆಗಳು ಇಲ್ಲದ ಯಾ ಬೆಳೆಯದ ಮೀನುಗಳು (ಉದಾಹರಣೆಗೆಹಾವುಮೀನು).