apocryphal ಅಪಾಕ್ರಿಹಲ್‍
ಗುಣವಾಚಕ
  1. ಅಪಾಕ್ರಿಹದ; ಬೈಬಲಿನ ಹಳೆಯ ಒಡಂಬಡಿಕೆಯ ಸಂದಿಗ್ಧ ಭಾಗದ.
  2. (ಮುಖ್ಯವಾಗಿ ಬೈಬಲಿನ ಹೊಸ ಒಡಂಬಡಿಕೆಯ ಭಾಗಗಳನ್ನು ಹೋಲುವ ಕೆಲವು ಪ್ರಾಚೀನ ಕ್ರೈಸ್ತ ಗ್ರಂಥಗಳ ವಿಷಯದಲ್ಲಿ) ಅವಿಶ್ವಸನೀಯ; ಪ್ರಾಮಾಣಿಕವಲ್ಲದ; ಸಂದಿಗ್ಧಮೂಲದ; ಪ್ರಮಾಣಬದ್ಧತೆಯ ವಿಷಯದಲ್ಲಿಸಂಶಯವಿರುವ.
  3. ಸುಳ್ಳ; ಪೊಳ್ಳು; ಖೋಟ; ನಕಲಿ.