apocrine ಆಪಕ್ರೈ(ಕ್ರಿ)ನ್‍
ಗುಣವಾಚಕ

(ವೈದ್ಯಶಾಸ್ತ್ರ) (ಗ್ರಂಥಿಯ ವಿಷಯದಲ್ಲಿ) ಕೋಶಸ್ರಾವಕ; ಕೋಶತ್ಯಾಗಿ; ಸ್ರಾವದ ಜೊತೆಯಲ್ಲಿ ಸ್ರವಿಸುವ ಕೋಶದ ಕೆಲವು ಭಾಗಗಳನ್ನು ಕಳೆದುಕೊಳ್ಳುವ ಯಾ ಹೊರಹಾಕುವ.