apocalyptic ಅಪಾಕಲಿಪ್ಟಿಕ್‍
ಗುಣವಾಚಕ
  1. (ಸಂತ ಜಾನನ) ಭವಿಷ್ಯದ್ದರ್ಶನದ ಯಾ ಅದಕ್ಕೆ ಸಂಬಂಧಿ ಸಿದ.
  2. ಭವಿಷ್ಯದ್ದರ್ಶನ ಸ್ವರೂಪದ; ಕಾಲಜ್ಞಾನ.
  3. ಪ್ರಳಯ ಸೂಚಕ; ಜಗತ್ತೇ ಮುಳುಗಿಹೋಗುತ್ತದೆ ಯಾ ಸರ್ವನಾಶವಾಗುತ್ತದೆಂಬ ಭವಿಷ್ಯ ಹೇಳುವ.
  4. ಅದ್ಭುತ; ಭೀಕರ
  5. ಅಂತ್ಯದ; ಅಂತಿಮ ಘಟ್ಟದ.