apocalypse ಅಪಾಕಲಿಪ್ಸ್‍
ನಾಮವಾಚಕ
  1. (ಮುಖ್ಯವಾಗಿ ಪಾಟ್ಮಾಸ್‍ ದ್ವೀಪದಲ್ಲಿ ದೇಹಾವಸಾನವಾದ ನಂತರ ಆತ್ಮವು ಪಡೆಯುವ ಗತಿಯ ವಿಷಯದಲ್ಲಿಸಂತ ಜಾನನಿಗೆ ನೀಡಿದ) ಭವಿಷ್ಯದ್ದರ್ಶನ.
  2. (ಬೈಬ್‍ಲ್‍) ಭವಿಷ್ಯದ್ದರ್ಶನಗ್ರಂಥ.
  3. ಅದ್ಭುತ ಯಾ ಭೀಕರ ಘಟನೆ; ಸಂತ ಜಾನನ ಗ್ರಂಥದಲ್ಲಿ ವರ್ಣಿಸಿರುವ ಅದ್ಭುತವಾದ ಯಾ ಘೋರವಾದ ಘಟನೆಯಂಥ ಯಾವುದೇ ಘಟನೆ.
  4. ಭವಿಷ್ಯದ್ದರ್ಶನ; ಕಾಲಜ್ಞಾನ.