apical ಏಪಿಕಲ್‍
ಗುಣವಾಚಕ
  1. ತುತ್ತತುದಿಯ; ಶೃಂಗದ; ಶಿಖರದ; ಶೃಂಗಕ್ಕೆ ಸೇರಿದ.
  2. ತುದಿಯಲ್ಲಿರುವ; ಕೊನೆಯಲ್ಲಿರುವ; ಅಗ್ರಬಿಂದುವಿನ.