aphoristic ಆಹರಿಸ್ಟಿಕ್‍
ಗುಣವಾಚಕ
  1. ಸೂತ್ರದ; ಸೂತ್ರಾತ್ಮಕ; ಸೂತ್ರಪ್ರಾಯವಾದ; ಸೂತ್ರದಂಥ.
  2. ತಿರುಳ್ನುಡಿ ತುಂಬಿದ; ಸೂಕ್ತಿಭರಿತ; ಸಾರೋಕ್ತಿ ಪೂರಿತ.