aphesis ಆಹಿಸಿಸ್‍
ನಾಮವಾಚಕ
(ಬಹುವಚನ apheses ಉಚ್ಚಾರಣೆ ಆಹಿಸೀಸ್‍)

ಆದಿಸ್ವರಲೋಪ; ಪದದ ಮೊದಲ ಆಘಾತರಹಿತ ಸ್ವರ ಕ್ರಮೇಣ ಉಚ್ಚಾರಣೆಯಾಗದೆ ಹೋಗುವುದು: eleven–leven