apheliotropism ಅಹಿಲಿಅಟ್ರಾಪಿಸಮ್‍
ನಾಮವಾಚಕ

(ಸಸ್ಯವಿಜ್ಞಾನ) ಸೂರ್ಯಾಪವರ್ತನ; ಸೂರ್ಯಾಪ ಮುಖತ್ವ; ಸೂರ್ಯನಿಗೆ ಬೆನ್ನು ತಿರುಗಿಸುವಿಕೆ.