aphelion ಅಹೀಲಿಅನ್‍, ಅಹೀಲ್ಯನ್‍
ನಾಮವಾಚಕ
(ಬಹುವಚನ aphelia).

ಅಪರವಿ; ಸೂರ್ಯೋಚ್ಚ; ಸೌರ ಮಂದೋಚ್ಚ; ಸೌರ ದೂರಬಿಂದು; ಒಂದು ಗ್ರಹದ ಯಾ ಧೂಮಕೇತುವಿನ ಪಥದಲ್ಲಿ ಸೂರ್ಯನಿಗೆ ಅತ್ಯಂತ ದೂರವಿರುವ ಬಿಂದು.