aphasia ಅಹೇಸಿಅ
ನಾಮವಾಚಕ

(ರೋಗಶಾಸ್ತ್ರ) ಮಾತುಕಟ್ಟು; ವಾಕ್‍ಸ್ತಂಭ; ಮೆದುಳಿನ ರೋಗ ಯಾ ಆಘಾತದಿಂದ ಮಾತು ನಿಂತುಹೋಗುವುದು ಯಾ ಭಾಷೆ ಅರ್ಥವಾಗದಿರುವುದು.