aphaeresis ಆ(ಅ)ಹಿಅರಿಸಿಸ್‍
ನಾಮವಾಚಕ
(ಬಹುವಚನ aphaereses ಉಚ್ಚಾರಣೆ ಆಹಿಅರಿಸೀಸ್‍)

(ವ್ಯಾಕರಣ) ಆದ್ಯಕ್ಷರಲೋಪ; ಯಾವುದೇ ಪದದ ಮೊದಲ ಅಕ್ಷರವನ್ನು ಯಾ ಕೆಲವು ಅಕ್ಷರಗಳನ್ನು ಬಿಟ್ಟು ಬಿಡುವುದು: around-round, racoon-coon.