apfelstrudel ಆಪ್‍ಹಲ್‍ಸ್ಟ್ರೂಡಲ್‍
ನಾಮವಾಚಕ

ಸೇಬು ಕಡುಬು; ಬೇಯಿಸಿ ಮಸಾಲೆಹಾಕಿದ ಸೇಬುಗಳನ್ನು ಪದರಪದರವಾಗಿ ಕಣಕದಲ್ಲಿಟ್ಟು ಬೇಯಿಸಿದ ಸಿಹಿ ಭಕ್ಷ್ಯ.