apex ಏಪೆಕ್ಸ್‍
ನಾಮವಾಚಕ
(ಬಹುವಚನ apexes ಯಾ apices ಉಚ್ಚಾರಣೆ ಏಪಿಸೀಸ್‍)
  1. ಕೋಡು; ತುದಿ; ಮೊನೆ; ಅಗ್ರ; ಶಿಖರ; ಶೃಂಗ.
  2. (ಕೋನ, ಶಂಕು, ಪಿರಮಿಡ್‍, ಮೊದಲಾದವುಗಳ) ತುತ್ತತುದಿ; ಕೋಟಿ; ಅಗ್ರ ಬಿಂದು.
  3. ಪರಾಕಾಷ್ಠೆ; ಅತ್ಯುನ್ನತ ಸ್ಥಿತಿ.
  4. (ಹೃದಯ, ಶ್ವಾಸಕೋಶ, ಮೊದಲಾದವುಗಳ) ಚೂಪು ತುದಿ.
APEX ಏಪೆಕ್ಸ್‍
ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Association of Professional, Executive, Clerical, and Computer Staff.