aperture ಆಪರ್‍ಚರ್‍
ನಾಮವಾಚಕ
  1. ತೆರವು; ತೂತು; ಕಂಡಿ; ಸಂದು; ರಂಧ್ರ.
  2. ಬೆಳಕುಕಿಂಡಿ; ದ್ಯುತಿ ರಂಧ್ರ; ಕ್ಯಾಮರ ಮೊದಲಾದವುಗಳಲ್ಲಿ ಬೆಳಕು ತೂರಿ ಹೋಗಲು ಅಳವಡಿಸಿರುವ ಕಿಂಡಿ ಯಾ ಆ ಕಿಂಡಿಯ ವ್ಯಾಸ.