aperiodic ಏಪಿಅರಿಆಡಿಕ್‍
ಗುಣವಾಚಕ
  1. ಅನಿಯತ (ಕಾಲಿಕ); ನಿರ್ದಿಷ್ಟ ಅಂತರದಲ್ಲಿ ಪುನರಾವರ್ತನೆಯಾಗದಿರುವ: aperiodic floods ಅನಿಯತ(ಕಾಲಿಕ) ಪ್ರವಾಹಗಳು.
  2. (ಭೌತವಿಜ್ಞಾನ) ಅನಿಯತ(ಕಾಲಿಕ) ಕಂಪನದ; ನಿರ್ದಿಷ್ಟ ಅವಧಿಗಳಲ್ಲಿ ಕಂಪನಗಳಾಗದಿರುವ.