See also 2aperient
1aperient ಅಪಿಅರಿಅಂಟ್‍
ನಾಮವಾಚಕ

(ವೈದ್ಯಶಾಸ್ತ್ರ) ಭೇದಿ ಔಷಧಿ; ಸುಲಭ ಭೇದಿಕಾರಿ; ಸುಖರೇಚಕ.

See also 1aperient
2aperient ಅಪಿಅರಿಅಂಟ್‍
ಗುಣವಾಚಕ

(ವೈದ್ಯಶಾಸ್ತ್ರ) ಸುಲಭ ಭೇದಿಕಾರಿ; ಸುಖರೇಚಕವಾದ.