See also 2ape
1ape ಏಪ್‍
ನಾಮವಾಚಕ
  1. ಕಪಿ.
  2. ವಾನರ; ಪಾಂಪಿಡೇ ವಂಶಕ್ಕೆ ಸೇರಿದ ಬಾಲವಿಲ್ಲದ ಕಪಿ (ಉದಾಹರಣೆಗೆಗೊರಿಲ್ಲಾ, ಚಿಂಪಾಂಜಿ, ಗಿಬನ್‍)
  3. ಅಣಕಿ; ಅನುಕಾರಿ; ಅಣಕಿಸುವವನು.
  4. ಮಂಗಮಾನವ; ಕಪಿಯಂತಿರುವ ಮನುಷ್ಯ.
ನುಡಿಗಟ್ಟು

go ape (ಅಶಿಷ್ಟ) ಗೀಳು ಹಚ್ಚಿಕೊ; ಹುಚ್ಚುಹಿಡಿ.

See also 1ape
2ape ಏಪ್‍
ಸಕರ್ಮಕ ಕ್ರಿಯಾಪದ

ಅಣಕಿಸು; ಅನುಕರಿಸು.