apathy ಆಪತಿ
ನಾಮವಾಚಕ
  1. ಉದ್ವೇಗರಾಹಿತ್ಯ; ಭಾವಶೂನ್ಯತೆ; ಜಡತೆ.
  2. ವೇದನಶೂನ್ಯತೆ; ಸಂವೇದನಾಭಾವ; ವೇದನೆಯ ಅರಿವಿಲ್ಲದಿರುವುದು.
  3. ಉದಾಸೀನತೆ; ನಿರಾಸಕ್ತಿ; ನಿರುತ್ಸಾಹ.