apathetically ಆಪತೆಟಿಕಲಿ
ಕ್ರಿಯಾವಿಶೇಷಣ
  1. ಉದ್ವೇಗವಿಲ್ಲದೆ; ಭಾವಶೂನ್ಯವಾಗಿ.
  2. ಉದಾಸೀನವಾಗಿ; ನಿರಾಸಕ್ತಿಯಿಂದ; ನಿರುತ್ಸಾಹದಿಂದ.