apanage ಆಪನಿಜ್‍
ನಾಮವಾಚಕ
  1. ಅರಮನೆ ಉಂಬಳಿ; ದೊರೆಯ ಕಿರಿಯ ಮಕ್ಕಳ ಜೀವನೋಪಾಯಕ್ಕಾಗಿ ಕೊಡುವ ಜಹಗೀರು ಮೊದಲಾದ ಏರ್ಪಾಡು.
  2. ಅನುಗತ ವರಮಾನ ಯಾ ಹಕ್ಕು; ಆನುಷಂಗಿಕ ಲಾಭ; ನ್ಯಾಯಬದ್ಧವಾದ ಮೇಲುಸಂಪಾದನೆ ಯಾ ಆದಾಯ: religious supremacy became an apanage to the civil sovereignty ಧಾರ್ಮಿಕ ಪರಮಾಧಿಕಾರವು ಲೌಕಿಕ ಪ್ರಭುತ್ವದ ಅನುಗತ ಹಕ್ಕಾಗಿ ಪರಿಣಮಿಸಿತು.
  3. ಅಧೀನವಾದ ದೇಶ ಯಾ ಆಸ್ತಿ: Ireland, the most valuable apanage of our empire ನಮ್ಮ ಸಾಮ್ರಾಜ್ಯದ ಅತ್ಯಮೂಲ್ಯ ಅಧೀನದೇಶವಾದ ಐರ್ಲಂಡ್‍.
  4. ಸಹಜ ಲಕ್ಷಣ; ಅನುಗತ ಗುಣ: one of the necessary apanages of God’s omnipotency ದೇವರ ಸರ್ವಶಕ್ತತೆಯು ಅವಶ್ಯವಾದ ಸಹಜ ಲಕ್ಷಣಗಳಲ್ಲಿ ಒಂದು.