Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
apache
ನಾಮವಾಚಕ
(ಮೂಲತಃ ಪ್ಯಾರಿಸ್ಸಿನ) ಗೂಂಡಾ; ಬೀದಿಪುಂಡ.
(
Apache
ಉಚ್ಚಾರಣೆ ಅಪ್ಯಾಚಿ)
ಅಪ್ಯಾಚಿ; ಉತ್ತರ ಅಮೆರಿಕನ್ ಪ್ರಯೋಗದ ಮೂಲನಿವಾಸಿಗಳ ಒಂದು ಬುಡಕಟ್ಟು.
ಅಪ್ಯಾಚಿ (ಜನರ) ಭಾಷೆ.
ಪದಗುಚ್ಛ
apache dance
ಗೂಂಡಾ – ಕುಣಿತ, ನೃತ್ಯ; ಇಬ್ಬರು, ಪುಂಡರಂತೆ ವೇಷ ಧರಿಸಿ, ಬಿರುಸಾಗಿ ಕುಣಿಯುವ ನೃತ್ಯ.