See also 2anything  3anything
1anything ಎನಿತಿಂಗ್‍
ಸರ್ವನಾಮ

ಯಾವುದಾದರೂ; ಯಾವುದೋ ಒಂದು: ask for anything, you will get it ಯಾವುದನ್ನಾದರೂ ಕೇಳು, ಅದು ನಿನಗೆ ಸಿಕ್ಕುತ್ತದೆ.

ನುಡಿಗಟ್ಟು
  1. anything but ಇಲ್ಲವೇ ಇಲ್ಲ; ಖಂಡಿತವಾಗಿಯೂ ಇಲ್ಲ: he is anything but mad ಅವನು (ಬೇರೇನೇ ಆಗಿರಲಿ) ಹುಚ್ಚನಂತೂ ಖಂಡಿತ ಅಲ್ಲ.
  2. like anything ತೀರ ರಭಸದಿಂದ; ತುಂಬ ಜೋರಾಗಿ: the thief ran like anything when he saw the police ಪೊಲೀಸರನ್ನು ಕಂಡೊಡನೆ ಕಳ್ಳನು ತುಂಬ ಜೋರಾಗಿ ಓಡಿದನು.
See also 1anything  3anything
2anything ಎನಿತಿಂಗ್‍
ನಾಮವಾಚಕ

ಏನೋ ಒಂದು; ಅದು ಇದು: she is my house, my ox, my ass, my anything ಅವಳೇ ನನ್ನ ಮನೆ, ನನ್ನ ಎತ್ತು, ನನ್ನ ಕತ್ತೆ, ನನ್ನ ಅದು ಇದು.

See also 1anything  2anything
3anything ಎನಿತಿಂಗ್‍
ಕ್ರಿಯಾವಿಶೇಷಣ

ಕೊಂಚವಾದರೂ; ಸ್ವಲ್ಪವಾದರೂ; ಅಷ್ಟಿಷ್ಟಾದರೂ: if your son comes anything near you in behaviour ನಡೆನುಡಿಯಲ್ಲಿ ನಿನ್ನ ಮಗ ಅಷ್ಟಿಷ್ಟಾದರೂ ನಿನ್ನಂತೆ ಆದರೆ.