See also 2anyhow
1anyhow ಎನಿಹೌ
ಕ್ರಿಯಾವಿಶೇಷಣ
  1. ಹೇಗಾದರೂ; ಅಂತೂ ಇಂತೂ; ಹೇಗೋ.
  2. ಏನೇ ಆಗಲಿ; ಯಾವುದೇ ಸಂದರ್ಭದಲ್ಲಾದರೂ.
  3. ಹೇಗೆ ಹೇಗೊ; ಅಡ್ಡಾದಿಡ್ಡಿ; ಯದ್ವಾತದ್ವಾ: he answered anyhow ಅವನು ಅಡ್ಡಾದಿಡ್ಡಿ ಉತ್ತರ ಕೊಟ್ಟನು.
See also 1anyhow
2anyhow ಎನಿಹೌ
ಸಂಯೋಜಕಾವ್ಯಯ

ಹೇಗಿದ್ದರೂ; ಅಂತೂ: I will write to him that I received it, anyhow it has to be acknowledged ಅದು ಬಂತು ಎಂದು ಅವನಿಗೆ ಬರೆಯುತ್ತೇನೆ, ಹೇಗಿದ್ದರೂ ಅದಕ್ಕೆ ರಸೀತಿ ಕೊಡಲೇಬೇಕು.