anxious ಆಂಕ್‍ಷಸ್‍
ಗುಣವಾಚಕ
  1. ಆತಂಕಗೊಂಡ; ತಲ್ಲಣಗೊಂಡ; ವ್ಯಾಕುಲಿತ.
  2. ತೊಂದರೆ ಕೊಡುವ; ವ್ಯಾಕುಲಗೊಳಿಸುವ; ಚಿಂತಾಜನಕ: anxious cares ತೊಂದರೆ ಕೊಡುವ ಚಿಂತೆಗಳು.
  3. ಕಾಳಜಿಯ; ತವಕದ; ಕಾತರದ; ತೀವ್ರಾಪೇಕ್ಷೆಯ: anxious to satisfy ತೃಪ್ತಿಗೊಳಿಸುವ ಕಾತರದ.