anvil ಆನ್ವಿಲ್‍
ನಾಮವಾಚಕ
  1. ಬಡಿಗಲ್ಲು; ಅಡಿಗಲ್ಲು; ಪಟ್ಟಡೆ; ಸ್ಥೂಣ. Figure: anvil
  2. (ಅಂಗರಚನಾಶಾಸ್ತ್ರ) ಕಿವಿಮೂಳೆ; ಸ್ಥೂಣಾಸ್ಥಿ; ಕಿವಿಯೊಳಗಣ ಮೂರು ಸಣ್ಣ ಮೂಳೆಗಳಲ್ಲಿ ಮಧ್ಯದ್ದು.
ನುಡಿಗಟ್ಟು

on the anvil ವಿಚಾರದಲ್ಲಿ; ಪರಿಶೀಲನೆಯಲ್ಲಿ.