antivenene ಆನ್ಟಿವಿನೀನ್‍
ನಾಮವಾಚಕ

ಆಂಟಿವಿನೀನ್‍; ಮುಖ್ಯವಾಗಿ ಹಾವಿನ ವಿಷಕ್ಕೆ ಪ್ರತಿಯಾಗಿ ದೇಹದಲ್ಲಿ ಹುಟ್ಟುವ ಪ್ರತಿವಿಷ.