antitype ಆನ್ಟಿಟೈಪ್‍
ನಾಮವಾಚಕ
  1. ಸೂಚಿತರೂಪ; ಉದಯವು ದಿನವನ್ನು ಸೂಚಿಸುವಂತೆ, ಮಾದರಿ ಯಾ ಸಂಕೇತವು ಪೂರ್ವಭಾವಿಯಾಗಿ ಸೂಚಿಸುವ ವ್ಯಕ್ತಿ ಯಾ ವಸ್ತು.
  2. ಪಡಿಮಾದರಿ; ಪ್ರತಿಮಾದರಿ; ವಿರುದ್ಧವಾದ ಮಾದರಿ.