antitrust ಆನ್ಟಿಟ್ರಸ್ಟ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) ಟ್ರಸ್ಟ್‍ ವಿರೋಧಿ; ಟ್ರಸ್ಟ್‍ಗಳ ಇಲ್ಲವೆ ಇತರ ಏಕಸ್ವಾಮ್ಯ ಸಂಘಗಳಿಗೆ ವಿರೋಧಿಯಾದ.