antitoxic ಆನ್ಟಿಟಾಕ್ಸಿಕ್‍
ಗುಣವಾಚಕ
  1. ಪಡಿನಂಜಿನ; ಪ್ರತಿವಿಷದ; ವಿಷನಿರೋಧಕದ.
  2. ಪ್ರತಿವಿಷವನ್ನುಳ್ಳ; ವಿಷನಿರೋಧಕವನ್ನು ಹೊಂದಿರುವ.
  3. ವಿಷದ ಪ್ರಭಾವವನ್ನು ನಿವಾರಿಸುವ; ಪ್ರತಿವಿಷವಾಗಿ ಕೆಲಸಮಾಡುವ.